https://digitalnaveenind.in/landing-page

🔥 AI Short Film Making Mastery (Kannada) – 3 ದಿನಗಳಲ್ಲಿ ಚಿಕ್ಕ ಸಿನಿಮಾ ತಯಾರಿಸುವ ಕಲೆ ಕಲಿಯಿರಿ! 🔥

AI ಮೂಲಕ SCRIPT → VIDEO → EDIT → SOUND → POST PRODUCTION — ಎಲ್ಲವನ್ನು Zero Experience ಇದ್ದರೂ ಕಲಿಯಬಹುದು! Camera ಬೇಡ • Actors ಬೇಡ • Heavy laptop software ಬೇಡ

⭐ ಈ ಕೋರ್ಸ್ ನಲ್ಲಿ ನೀವು ಕಲಿಯುವುದು:

  • 🎬 AI ಬಳಸಿ ಸಂಪೂರ್ಣ ಸ್ಟೋರೀ ಸೃಷ್ಟಿ

  • ✍️ Script–Shot List–Dialogue ರಚನೆ

  • 🎞️ AI Cinematic Video Generation

  • 🎧 Professional Voice-over (Kannada)

  • 📱 Mobile ಮೂಲಕ Short Film complete ಮಾಡುವುದು

ಈ ಕೋರ್ಸ್ ಸೂಕ್ತ ಯಾರಿಗೆ?

  • Film making ಆರಂಭಿಸಲು ಬಯಸುವವರು

  • Reels / YouTube content creators

  • Zero experience ಇದ್ದರೂ ಕಲಿಯಲು ಬಯಸುವವರು

  • Camera, actors, budget ಇಲ್ಲದವರು

ಇದರಿಂದ ನಿಮಗೆ ಸಿಗುವ ಲಾಭ:

  • ಯಾವುದೇ skill ಇಲ್ಲದೇ ಕೂಡ ಸಿನಿಮಾ ಮಾಡಬಹುದು

  • Client videos ಕೂಡ AI ಮೂಲಕ ಮಾಡಬಹುದು

  • Full practical training

  • Lifetime access

ನಾವೇ ಮಾಡಿದ ಈ ಬ್ರೇಕ್‌ಅಪ್ ಕಥೆ ಸಂಪೂರ್ಣ AI ಮೂಲಕ ತಯಾರಾಗಿದೆ: ಪ್ರೀತಿ, ಬೇಸರ, ಭಾವನೆಗಳ ತಿರುಗಾಟವನ್ನು ಹೇಳುವ ಶಾರ್ಟ್ ಫಿಲ್ಮ್‌ ನಿರ್ಮಾಣ ಪ್ರಯೋಗ

ನಮ್ಮ ವಿದ್ಯಾರ್ಥಿಗಳ ನಿಜವಾದ ಅನುಭವಗಳು

“ಕನ್ನಡದಲ್ಲಿ ಇಷ್ಟು ಸುಲಭವಾಗಿ AI ಕಲಿಸುವ ಕೋರ್ಸ್ ನಾನು ಮೊದಲ ಬಾರಿ ನೋಡ್ತಿದೀನಿ.”

“ನಿಮ್ಮ guidance‌ನಿಂದ ನಾನು ಈಗ reels, short films ಎಲ್ಲ ಮಾಡ್ತಿದೀನಿ. ಧನ್ಯವಾದ ನವೀನ್ ಸರ್!”

"ಕೋರ್ಸ್ value for money! ₹1499ಗೆ ಇಷ್ಟೊಂದು practically content ಸಿಗೋದೇ ದೊಡ್ಡ ವಿಷಯ.”

Students Enroll status

Student Enroll Status

ಎಐ ಬಳಸಿ ವೀಡಿಯೋ ಎಡಿಟಿಂಗ್ ವೇಗವಾಗಿ, ಪ್ರೊಫೆಷನಲ್ ಲುಕ್‌ಗೆ ಅಗತ್ಯವಾದ ಎಲ್ಲಾ ಟೂಲ್ಸ್ ಒಂದೇ ಸ್ಥಳದಲ್ಲಿ ಕಲಿಯುವ ಅವಕಾಶ.

ಎಐ ಫಿಲ್ಮ್ ಮೇಕಿಂಗ್ ಕೋರ್ಸ್ ಮೂಲಕ ಶಾಟ್ ಪ್ಲಾನಿಂಗ್, ಸ್ಕ್ರಿಪ್ಟ್ ಬ್ರೇಕ್‌ಡೌನ್ ಮತ್ತು ಚಿತ್ರೀಕರಣ ತಂತ್ರಗಳನ್ನು ಸುಲಭವಾಗಿ ಕಲಿಯಿರಿ.

Scroll to Top